GUEST LECTURE ON GENDER SENSITIZATION
Women Welfare Cell of Sri Dharmasthala Manjunatheshwara College of Ayurveda and Hospital, Kuthpady Udupi organized a guest lecture for Under graduate and Post Graduate Students on ‘Gender Sensitization’ on 11th October, 2023 from 3 to 5 pm. Dr. Niranjan Shetty, Mental Health Consultant, Kaup explained the historical importance of Gender Sensitivity, along with its adverse effect on society. Dr. Aparna, Chairman, Women Welfare cell, felicitated the guest. Dr. Vidya, PG Student compered for the program. Dr. Likhita D N, member, Women Welfare cell, coordinated the program.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಕುತ್ಪಾಡಿ ಉಡುಪಿಯ ಮಹಿಳಾ ಕಲ್ಯಾಣ ಆಯೋಗ, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 11 ಅಕ್ಟೋಬರ್ 2023 ರಂದು ಮಧ್ಯಾಹ್ನ 3 ರಿಂದ 5 ರವರೆಗೆ ‘Gender Sensitization’ ಕುರಿತು ಅತಿಥಿ ಉಪನ್ಯಾಸವನ್ನು ಆಯೋಜಿಸಿತ್ತು. ಕಾಪು ಮಾನಸಿಕ ಆರೋಗ್ಯ ಸಲಹೆಗಾರ, ಡಾ.ನಿರಂಜನ ಶೆಟ್ಟಿ ಅವರು ವಿಷಯದ ಐತಿಹಾಸಿಕ ಮಹತ್ವವನ್ನು ವಿವರಿಸಿದರು, ಜೊತೆಗೆ ಸಮಾಜದ ಮೇಲೆ ಅದರ ದುಷ್ಪರಿಣಾಮವನ್ನು ವಿವರಿಸಿದರು. ಮಹಿಳಾ ಕಲ್ಯಾಣ ಆಯೋಗದ ಅಧ್ಯಕ್ಷೆ ಡಾ.ಅಪರ್ಣಾ ಅತಿಥಿಯನ್ನು ಸನ್ಮಾನಿಸಿದರು. ಸ್ನಾತಕೋತ್ತರ ವಿದ್ಯಾರ್ಥಿನಿ, ಡಾ.ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಕಲ್ಯಾಣ ಕೋಶದ ಸದಸ್ಯೆ ಡಾ.ಲಿಖಿತಾ ಡಿ ಎನ್ ಕಾರ್ಯಕ್ರಮವನ್ನು ಸಂಯೋಜಿಸಿದರು.