01 May 2023
ಬಾಣ೦ತಿ – ಮಗು ಆರೈಕೆ ತರಬೇತಿ ಕಾರ್ಯಕ್ರಮ
ABOUT EVENT
ಶ್ರೀಧರ್ಮಸ್ಥಳಮಂಜನಾಥೇಶ್ವರಆಯುರ್ವೇದಕಾಲೇಜುಮತ್ತುಆಸ್ಪತ್ರೆ ,.ಕುತ್ಪಾಡಿ, ಉಡುಪಿಪ್ರಸೂತಿತಂತ್ರಮತ್ತುಸ್ತ್ರೀರೋಗವಿಭಾಗದನೇತೃತ್ವದಲ್ಲಿಆಸಕ್ತಮಹಿಳೆಯರಿಗೆಮೂರುವಾರಗಳಬಾಣ೦ತಿಮಗುಆರೈಕೆತರಬೇತಿಕಾರ್ಯಕ್ರಮವುನಡೆಯಲಿದೆ . ಈಕಾರ್ಯಕ್ರಮದಲ್ಲಿ ಬಾಣ೦ತಿಯವಿಶೇಷಮದ್ದುತಯಾರಿಕೆ, ಊಟ, ಉಪಚಾರ,ಮಗುವಿನಸ್ನಾನ, ಹಾಗೂಔಷಧತಯಾರಿಕಾವಿಧಾನಇತ್ಯಾದಿಗಳಬಗ್ಗೆ ತರಬೇತಿ ನೀಡಲಾಗುವುದು.`
ಆಸಕ್ತರು ಅರ್ಜಿಸಲ್ಲಿಸಬಹುದಾಗಿದೆ.
ತರಬೇತಿ ಪ್ರಾರಂಭ ದಿನಾಂಕ – ಶೀಘ್ರದಲ್ಲಿಪ್ರಕಟಿಸಲಾಗುವುದು
ಸಮಯ – ಬೆಳಿಗ್ಗೆ ಗಂಟೆ 9 – ಸಂಜೆ 5 ಗಂಟೆವರೆಗೆ
ಕೋರ್ಸ್ನಅವಧಿ– 3 ವಾರಗಳು
ಶುಲ್ಕ – ರೂ. 10,000/-
ಅರ್ಜಿಸಲ್ಲಿಸಲು ಕೊನೆಯ ದಿನಾಂಕ -10/06/2023
ವಿದ್ಯಾರ್ಹತೆ – ಎಸ್.ಎಸ್.ಎಲ್.ಸಿ ಹಾಗೂ ಮೇಲ್ಪಟ್ಟವರು
ಸೂಚನೆ –
೧)ಮಹಿಳಾಅಭ್ಯರ್ಥಗಳಿಗೆಮಾತ್ರ
೨)ಒಟ್ಟು 20 ಅಭ್ಯರ್ಥಿಗಳಿಗೆಮಾತ್ರಅವಕಾಶ
೩)ಮೊದಲುನೊಂದಾಯಿಸಿದವರಿಗೆಮೊದಲಆದ್ಯತೆ
೪)ವಯಸ್ಸು20 ವರ್ಷಮೇಲ್ಪಟ್ಟವರುಭಾಗವಹಿಸಬಹುದು
ಹೆಚ್ಚಿನಮಾಹಿತಿಗಾಗಿಸಂಪರ್ಕಿಸಿ ದೂರವಾಣಿಸಂಖ್ಯೆ-
8660819737
8971027950