01 May 2023
ಬಾಣ೦ತಿ – ಮಗು ಆರೈಕೆ ತರಬೇತಿ ಕಾರ್ಯಕ್ರಮ
ABOUT EVENT
ನಮ್ಮ ಸಂಸ್ಥೆಯಲ್ಲಿ ಮೂರು ವಾರಗಳ ಬಾಣ೦ತಿ ಮಗು ಆರೈಕೆ ತರಬೇತಿ ಕಾರ್ಯಕ್ರಮವು ನಡೆಯಲಿದೆ . ಈ ಕಾರ್ಯಕ್ರಮದಲ್ಲಿ
ಬಾಣ೦ತಿಯ ವಿಶೇಷ ಮದ್ದು ತಯಾರಿಕೆ, ಊಟ, ಉಪಚಾರ, ಮಗುವಿನ ಸ್ನಾನ ಹಾಗೂ ಔಷಧ ತಯಾರಿಕಾ ವಿಧಾನ ಇತ್ಯಾದಿಗಳ ಬಗ್ಗೆ ತರಬೇತಿ ನೀಡಲಾಗುವುದು.
ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
ತರಬೇತಿ ಪ್ರಾರಂಭ ದಿನಾಂಕ – 15/5/ 2023
ಸಮಯ – ಬೆಳಿಗ್ಗೆ ಗಂಟೆ 9 – ಸಂಜೆ 5 ಗಂಟೆವರೆಗೆ
ಕೋರ್ಸ್ನ ಅವಧಿ– 3 ವಾರಗಳು
ಶುಲ್ಕ – ರೂ. 10,000
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -7/5/2023
ಸಲ್ಲಿಸಬೇಕಾದ ದಾಖಲೆಗಳು –
ಎಸ್.ಎಸ್.ಎಲ್.ಸಿಸರ್ಟಿಫಿಕೇಟ್/ 10th or ಸಮಾನ ದಾಖಲೆ
ಸೂಚನೆ –
೧)ಮಹಿಳಾ ಅಭ್ಯರ್ಥಗಳಿಗೆ ಮಾತ್ರ
೨)ಊಟದ ವ್ಯವಸ್ಥೆಯನ್ನು ಆಯೋಜಿಲಾಗಿದೆ
೩)ಮೊದಲು ನೊಂದಾಯಿಸಿದವರಿಗೆ ಮೊದಲ ಆದ್ಯತೆ
೪)ಒಟ್ಟು 20 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ
೫) ವಯಸ್ಸು 20 ವರ್ಷ ಮೇಲ್ಪಟ್ಟವರು ಭಾಗವಹಿಸಬಹುದು